ಕೆಎನ್‌ ಎನ್‌ ನ್ಯೂಸ್‌ : ಇಂದಿನ ದಿನದಲ್ಲಿ ಮಧುಮೇಹ ಎಲ್ಲರನ್ನು ಕಾಡುತ್ತದೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳೊದು ಬಹಳ ಕಷ್ಟವಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಔಷಧ ಮತ್ತು ಕೆಲವು ಆರೋಗ್ಯಕರ ಜೀವನಶೈಲಿಯ ಆಗಿರುತ್ತದೆ. ಆಯುರ್ವೇದದ ಕೆಲವೊಂದು ಗಿಡಮೂಲಿಕೆಗಳು ಬಹಳ ಪರಿಣಾಮಕಾರಿಯಾಗಿದೆ. ಡಾ. ಡಿಕ್ಸಾ ಭಾವಸರ್ ಅವರು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗುವ ಕೆಲವೊಂದು ಗಿಡಮೂಲಿಕೆಗಳ ಬಗ್ಗೆ ತಿಳಿಸಿದ್ದಾರೆ.

ಗುಡುಚಿ/ಗಿಲೋಯ: ಇದು ಕಹಿ ರುಚಿಯನ್ನು ಹೊಂದಿದೆ. ಇದನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗಿ, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಕೆಮ್ಮು/ಶೀತ, ಮತ್ತಿತ್ತರ ರೋಗಕ್ಕೆ ಪ್ರಯೋಜನಕಾರಿಯಾಗಿತ್ತು.
ನಲ್ಲಿಕಾಯಿ: ಆಮ್ಲ ಮತ್ತು ಅರಿಶಿಣವನ್ನು ಬೆರೆಸಿ ಬಳಸಿದರೆ ಇದು ಬ್ಲಡ್ ಶುಗರ್ ಕಡಿಮೆ ಮಾಡುತ್ತದೆ.
ತ್ರಿಫಲ: ಮಂಜಿಷ್ಠ ಮತ್ತು ಗೋಕ್ಷುರ್​​ಗಳು ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಅದ್ಭುತವಾದ ಗಿಡಮೂಲಿಕೆಗಳಾಗಿವೆ.
ಬೇವು ಮತ್ತು ಮಧುನಾಧಿನಿ/ಗುಡ್ಮಾರ್: ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅದ್ಭುತವಾದ ಗಿಡಮೂಲಿಕೆ ಆಗಿದೆ.
ಅಶ್ವಗಂಧ: ಒತ್ತಡ ಹಾಗೂ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

 

Share.
Exit mobile version