ಸಾರ್ವಜನಿಕರಾದ ನೀವು ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳಿವು
ಅತಿ ಮುಖ್ಯವಾಗಿ ತಿಳಿದು ಕೋಳ್ಳಬೇಕಾದ ವಿಷಯಗಳು ಪ್ರಕೃತಿಯ_ತ್ರಿಗುಣಗಳು ಸತ್ವ, ರಜ, ತಮ. ಚತುರ್ವೇದಗಳು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ. ಸಪ್ತ ಋಷಿಗಳು ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ ನಾಲ್ಕು ಮಹಾ ವಾಕ್ಯಗಳು ತತ್ವಮಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ ಅಷ್ಟ ಸಿದ್ಧಿಗಳು ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಕಾಮ್ಯ, ಈಶ್ವತ್ವ, ವಶಿತ್ವ. ಸಪ್ತಚಕ್ರಗಳು (ಶಕ್ತಿ ಕೇಂದ್ರಗಳು) ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣೀಪುರ ಚಕ್ರ, ಅನಾಹತ ಚಕ್ರ, ವಿಶುದ್ಧಿ … Continue reading ಸಾರ್ವಜನಿಕರಾದ ನೀವು ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳಿವು
Copy and paste this URL into your WordPress site to embed
Copy and paste this code into your site to embed