‘ರಷ್ಯಾ ಅಧ್ಯಕ್ಷ ಪುಟಿನ್’ಗೆ ‘ಪ್ರಧಾನಿ ಮೋದಿ’ ನೀಡಿದ ಉಡುಗೊರೆಗಳಿವು!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತಕ್ಕೆ ಭೇಟಿ ನೀಡುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ಮೋದಿ ಹಲವಾರು ಉಡುಗೊರೆಗಳನ್ನ ಪ್ರದಾನ ಮಾಡಿದರು. ಭಾರತದ ಸಾಂಸ್ಕೃತಿಕ ವೈಭವ, ಕರಕುಶಲತೆ ಮತ್ತು ಎರಡೂ ದೇಶಗಳ ನಡುವಿನ ಸಂಬಂಧದ ಮಹತ್ವವನ್ನ ಸಂಕೇತಿಸಲು ಕೇಂದ್ರ ಸರ್ಕಾರ ಇವುಗಳನ್ನು ಆಯ್ಕೆ ಮಾಡಿದೆ. ಈ ಉಡುಗೊರೆಗಳ ವಿಶೇಷತೆಗಳೇನು ಎಂಬುದನ್ನು ತಿಳಿದುಕೊಳ್ಳೋಣ (Modi Gifts to Putin). ಭಗವದ್ಗೀತೆ ; ಇತಿಹಾಸದುದ್ದಕ್ಕೂ ಮಾನವೀಯತೆಗೆ ಮಾರ್ಗದರ್ಶನ ನೀಡಿರುವ ಭಗವದ್ಗೀತೆಯ ರಷ್ಯನ್ ಅನುವಾದವನ್ನು ಪ್ರಧಾನಿ ಮೋದಿ ಪುಟಿನ್ … Continue reading ‘ರಷ್ಯಾ ಅಧ್ಯಕ್ಷ ಪುಟಿನ್’ಗೆ ‘ಪ್ರಧಾನಿ ಮೋದಿ’ ನೀಡಿದ ಉಡುಗೊರೆಗಳಿವು!