Health tips : ‘ಗೋಡಂಬಿ’ಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕೆ? ಇದರಿಂದಾಗುವ ಅನುಕೂಲವೇನು,ಅನಾನುಕೂಲಗಳೇನು? ಇಲ್ಲಿದೆ ಮಾಹಿತಿ| Cashews

ಕೆಎನ್‍ಎನ್‍ ಡಿಜಿಟಲ್ ಡೆಸ್ಕ್ : ಗೋಡಂಬಿ ಅಂದ್ರ ಯಾರಿಗೆ ತಾನೆ ಇಷ್ಟಯಿಲ್ಲ ಹೇಳಿ. ಪ್ರತಿಯೊಬ್ಬರಿಗೆ ಇದು ಇಷ್ಟವಾಗುತ್ತದೆ. ಇದು ತುಂಬಾ ಆರೋಗ್ಯಕರ ಬೀಜಗಳಲ್ಲಿ ಒಂದಾಗಿದೆ.   ಇದು ಪಾಲಿಫಿನಾಲ್‌ಗಳು, ಕ್ಯಾರೊಟಿನಾಯ್ಡ್‌ಗಳು, ಆಂಟಿಆಕ್ಸಿಡೆಂಟ್‌ಗಳಂತಹ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಗೋಡಂಬಿಯನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಕೆಲವರು ಇದನ್ನು ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ, ಕೆಲವರು ಇದನ್ನು ಹುರಿಯಲು ಇಷ್ಟಪಡುತ್ತಾರೆ. ಗೋಡಂಬಿ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಅದನ್ನು ತಿನ್ನಲು ಸರಿಯಾದ ಸಮಯ, ಸರಿಯಾದ ವಿಧಾನವೂ ಇದೆ. BIGG NEWS: ಚಿಕ್ಕಮಗಳೂರಿನಲ್ಲಿ ರಸ್ತೆಗಳಿಲ್ಲದೆ … Continue reading Health tips : ‘ಗೋಡಂಬಿ’ಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕೆ? ಇದರಿಂದಾಗುವ ಅನುಕೂಲವೇನು,ಅನಾನುಕೂಲಗಳೇನು? ಇಲ್ಲಿದೆ ಮಾಹಿತಿ| Cashews