ಇವರೇ ನೋಡಿ ‘ಒಲಂಪಿಕ್ಸ್’ನಲ್ಲಿ ಕಳೆದ 5 ಆವೃತ್ತಿಗಳಲ್ಲಿ ‘ಭಾರತದ ಮೊದಲ ಪದಕ ವಿಜೇತ’ರು | Paris Olympics 2024

ಪ್ಯಾರೀಸ್: ಇಂದು 10 ಮೀಟರ್ ಮಹಿಳೆಯರ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕದ ಬೇಟೆ ಒಲಂಪಿಕ್ಸ್ ನಲ್ಲಿ ಆರಂಭಗೊಂಡಂತೆ ಆಗಿದೆ. ಹಾಗಾದ್ರೇ ಕಳೆದ 5 ಆವೃತ್ತಿಗಳಲ್ಲಿ ಒಲಂಪಿಕ್ಸ್ ನಲ್ಲಿ ಪದಕ ಗೆದ್ದಂತ ಭಾರತದ ಮೊದಲ ಪದಕ ವಿಜೇತರ ಯಾರು ಅಂತ ಮುಂದೆ ಓದಿ. ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಮನು ಭಾಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. … Continue reading ಇವರೇ ನೋಡಿ ‘ಒಲಂಪಿಕ್ಸ್’ನಲ್ಲಿ ಕಳೆದ 5 ಆವೃತ್ತಿಗಳಲ್ಲಿ ‘ಭಾರತದ ಮೊದಲ ಪದಕ ವಿಜೇತ’ರು | Paris Olympics 2024