ಗಂಡಸರಿಗೂ ಉಪಯುಕ್ತವಾಗುವ ಹೇರ್ ಪ್ಯಾಕ್‌ಗಳಿವು; ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ತಲೆ ಕೂದಲಿನ ಸಮಸ್ಯೆ ಬರೀ ಹೆಣ್ಣು ಮಕ್ಕಳಿಗಷ್ಟೇ ಅಲ್ಲ. ಗಂಡಸರಿಗೂ ತಲೆ ಕೂದಲಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಅಂದರೆ ಕೂದಲು ಉದುರುವುದು, ತಲೆಯಲ್ಲಿ ಹೊಟ್ಟು ತುರಿಕೆ, ಕೂದಲು ತುಂಡಾಗುವುದು, ಬಿಳಿ ಕೂದಲು ಹೀಗೆ ಅನೇಕ ತೊಂದರೆಗಳು. ಹೊರಗಿನ ಕಾರ್ಬನ್ ಹೊಗೆ, ಗಡಸು ನೀರು, ಅಥವಾ ಅನಿಯಮಿತವಾದ ಜೀವನ ಶೈಲಿ, ಒತ್ತಡದಿಂದ ಈ ತೊಂದರೆಗಳು ಉಂಟಾಗಬಹುದು. ಆದರೆ ಹೆಂಗಸರಷ್ಟು ಗಂಡು ಮಕ್ಕಳು ತಮ್ಮ ತಲೆ ಕೂದಲು ಅಥವಾ ಚರ್ಮದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲ … Continue reading ಗಂಡಸರಿಗೂ ಉಪಯುಕ್ತವಾಗುವ ಹೇರ್ ಪ್ಯಾಕ್‌ಗಳಿವು; ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ!
Copy and paste this URL into your WordPress site to embed
Copy and paste this code into your site to embed