HEALTH TIPS: ದೇಹದಲ್ಲಿ ಬೊಜ್ಜು ಹೆಚ್ಚಾಗಿದೆಯೇ? ಹಾಗಾದರೆ ಈ ನ್ಯಾಚುರಲ್ ಜ್ಯೂಸ್ ಕುಡಿಯಿರಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನಗಳಲ್ಲಿ ಜೀವನ ಶೈಲಿಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಅಧಿಕ ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ತಿಂಡಿ ಊಟ ತಿನ್ನುವುದಿಲ್ಲ. ಇದರಿಂದಲೂ ಸಹ ಗ್ಯಾಸ್ಟ್ರೀಕ್‌ ಆಗುತ್ತದೆ. ಹೀಗಾಗಿ ಅಧಿಕ ಬೊಜ್ಜು ಬರಲು ಶುರುವಾಗುತ್ತದೆ. ವಿಜಯದಶಮಿಯ ಆಚರಣೆ ಯಾಕೆ ಮಾಡುತ್ತಾರೆ? ಅದರ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಅನಾರೋಗ್ಯಕಾರಿ ಆಹಾರ ಸೇವನೆಯ ಜೊತೆಗೆ ಕಟ್ಟ ಜೀವನಶೈಲಿಯನ್ನು ಅನುಸರಿಸುವುದರಿಂದ ತಮ್ಮ ಆರೋಗ್ಯಕ್ಕೆ ತಾವೇ ಕೆಟ್ಟದ್ದು ಮಾಡಿಕೊಳ್ಳುವುದರ ಜೊತೆಗೆ ದೇಹದ ತೂಕ ಜೊತೆಗೆ ಬೊಜ್ಜನ್ನು … Continue reading HEALTH TIPS: ದೇಹದಲ್ಲಿ ಬೊಜ್ಜು ಹೆಚ್ಚಾಗಿದೆಯೇ? ಹಾಗಾದರೆ ಈ ನ್ಯಾಚುರಲ್ ಜ್ಯೂಸ್ ಕುಡಿಯಿರಿ