ಈ ಅವಧಿಯ ನಂತ್ರ ಈ ಖಾತೆಗಳನ್ನ ಮುಚ್ಚಲಾಗುವುದು : ಗ್ರಾಹಕರಿಗೆ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ ಎಚ್ಚರಿಕೆ
ನವದೆಹಲಿ : ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯು ಪಿಎನ್ಬಿಯಲ್ಲಿ ಖಾತೆಯನ್ನ ಹೊಂದಿರುವ ಮತ್ತು ಕಳೆದ 3 ವರ್ಷಗಳಿಂದ ಅದನ್ನ ಬಳಸದ ಗ್ರಾಹಕರಿಗೆ ಮಾತ್ರ. PNB ಗ್ರಾಹಕರಿಗೆ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ, ಕಳೆದ 3 ವರ್ಷಗಳಲ್ಲಿ ಯಾವುದೇ ವಹಿವಾಟು ನಡೆಸದ ಖಾತೆ ಮತ್ತು ಬ್ಯಾಲೆನ್ಸ್ ಶೂನ್ಯವಾಗಿರುವ ಖಾತೆಯನ್ನ ಒಂದು ತಿಂಗಳ ನಂತರ ಮುಚ್ಚಲಾಗುವುದು ಎಂದು ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ಈ ನಿರ್ಧಾರವನ್ನ ಏಕೆ ತೆಗೆದುಕೊಂಡಿದೆ.? ಅನೇಕ ಜನರು ಈ … Continue reading ಈ ಅವಧಿಯ ನಂತ್ರ ಈ ಖಾತೆಗಳನ್ನ ಮುಚ್ಚಲಾಗುವುದು : ಗ್ರಾಹಕರಿಗೆ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed