Health Tips: ಈ 4 ಲಕ್ಷಣಗಳು ಕಂಡುಬಂದರೇ ನಿರ್ಲಕ್ಷಿಸಬೇಡಿ, ‘ಕ್ಯಾನ್ಸರ್’ ಇರಬಹುದು
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕ್ಯಾನ್ಸರ್ ಅಂತಹ ಕಾಯಿಲೆಯಾಗಿದ್ದು, ಅದರ ರೋಗಿಗಳ ಜೀವವನ್ನ ಉಳಿಸುವುದು ಇಂದಿಗೂ ದೊಡ್ಡ ಸವಾಲಾಗಿ ಉಳಿದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2020 ರಲ್ಲಿ 10 ಮಿಲಿಯನ್ ಜನರು ಕ್ಯಾನ್ಸರ್’ನಿಂದ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷ ಈ ಅಂಕಿ ಅಂಶ ಹೆಚ್ಚುತ್ತಿದೆ. ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಕಳಪೆ ಆಹಾರ ಪದ್ಧತಿ ಮತ್ತು ಹಾಳಾದ ಜೀವನಶೈಲಿ. ಈಗ ಇಳಿವಯಸ್ಸಿನಲ್ಲೂ ಕ್ಯಾನ್ಸರ್’ಗೆ ಬಲಿಯಾಗುತ್ತಿದ್ದಾರೆ. ಇಂದಿಗೂ, ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಕೊನೆಯ ಹಂತದಲ್ಲಿ ಸಂಭವಿಸುತ್ತವೆ. ಈ ರೋಗವನ್ನ … Continue reading Health Tips: ಈ 4 ಲಕ್ಷಣಗಳು ಕಂಡುಬಂದರೇ ನಿರ್ಲಕ್ಷಿಸಬೇಡಿ, ‘ಕ್ಯಾನ್ಸರ್’ ಇರಬಹುದು
Copy and paste this URL into your WordPress site to embed
Copy and paste this code into your site to embed