ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules
ನವದೆಹಲಿ: ಭಾರತದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ದಶಕಗಳ ಕಾಲದಿಂದ ನಡೆದುಬಂದಿದ್ದ ಸಂಕೀರ್ಣ ನಿಯಮಗಳಿಗೆ ಕೇಂದ್ರ ಸರ್ಕಾರ ತಿಲಾಂಜಲಿ ನೀಡಲು ಮುಂದಾಗಿದೆ. 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ ತರಲಾಗುತ್ತಿರುವ ‘ಆದಾಯ ತೆರಿಗೆ ಕಾಯ್ದೆ 2025’ (Income Tax Act 2025) ನಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಲಾಗಿದ್ದು, ಇನ್ನು ಮುಂದೆ ‘ಅಸೆಸ್‌ಮೆಂಟ್ ಇಯರ್’ (Assessment Year) ಎಂಬ ಪದದ ಬದಲು ಸರಳವಾದ ‘ಟ್ಯಾಕ್ಸ್ ಇಯರ್’ (Tax Year) ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತಿದೆ. ಏನಿದು ಹೊಸ ಬದಲಾವಣೆ? ಇಲ್ಲಿಯವರೆಗೆ ಆದಾಯ … Continue reading ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules
Copy and paste this URL into your WordPress site to embed
Copy and paste this code into your site to embed