ವಿಚ್ಛೇದನವೂ ಆಗಿಲ್ಲ, ಜಗಳವೂ ಇಲ್ಲ: ಆದರೂ 35 ವರ್ಷಗಳಿಂದ ಪತಿಯಿಂದ ಈ ಖ್ಯಾತ ನಟಿ ದೂರ, ಕಾರಣವೇನು ಗೊತ್ತ?
ಮುಂಬೈ: ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ತಮ್ಮ ವಿಶಿಷ್ಟ ನಟನೆ, ಗಂಭೀರ ಧ್ವನಿ ಮತ್ತು ನೇರ ನಡೆ-ನುಡಿಗಳಿಗೆ ಹೆಸರುವಾಸಿಯಾಗಿದ್ದಾರೆ. ಚಿತ್ರರಂಗದಲ್ಲಿ ಅಪಾರ ಯಶಸ್ಸು ಗಳಿಸಿರುವ ಇವರ ವೃತ್ತಿಜೀವನದಷ್ಟೇ ಇವರ ವೈಯಕ್ತಿಕ ಜೀವನವೂ ಆಗಾಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ. ಅದರಲ್ಲೂ ವಿಶೇಷವಾಗಿ, ನಾನಾ ಪಾಟೇಕರ್ ಮತ್ತು ಅವರ ಪತ್ನಿ ನೀಲಕಾಂತಿ ಪಾಟೇಕರ್ ಅವರು ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯದಿದ್ದರೂ, ಕಳೆದ ಸುಮಾರು 35 ವರ್ಷಗಳಿಂದ ಪರಸ್ಪರ ದೂರ ವಾಸಿಸುತ್ತಿರುವುದು ಅನೇಕರಲ್ಲಿ ಕುತೂಹಲ ಮೂಡಿಸಿದೆ. … Continue reading ವಿಚ್ಛೇದನವೂ ಆಗಿಲ್ಲ, ಜಗಳವೂ ಇಲ್ಲ: ಆದರೂ 35 ವರ್ಷಗಳಿಂದ ಪತಿಯಿಂದ ಈ ಖ್ಯಾತ ನಟಿ ದೂರ, ಕಾರಣವೇನು ಗೊತ್ತ?
Copy and paste this URL into your WordPress site to embed
Copy and paste this code into your site to embed