ಈ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಹೆಸರಿಟ್ಟ ಹಿಂದಿದೆ ಇಂಟ್ರೆಸ್ಟಿಂಗ್ ಸೀಕ್ರೇಟ್! ಎಲ್ಲಿ? ಏನದು ಗೊತ್ತಾ? ಈ ಸುದ್ದಿ ಓದಿ

ಕೇರಳ: ರಾಜ್ಯದಲ್ಲಿ ಸಾಕ್ಷರತೆಯ ಸಂಖ್ಯೆ ಅತೀ ಹೆಚ್ಚು. ಜೊತೆ ಜೊತೆಗೆ ಹೆಣ್ಣುಮಕ್ಕಳ ಸಂಖ್ಯೆ ಕೂಡ. ಇದಲ್ಲದೇ ಇಂಟ್ರೆಸ್ಟಿಂಗ್ ಎನ್ನುವಂತೆ ನವಜಾತ ಹೆಣ್ಣುಮಕ್ಕಳಿಗೆ, ಈ ಹಿಂದೆ ಇಟ್ಟಿರುವಂತ ಹೆಣ್ಣುಮಕ್ಕಳ ಹೆಸರಿನ ಹಿಂದೆ ಇಂಟ್ರೆಸ್ಟಿಂಗ್ ಸೀಕ್ರೇಟ್ ಒಂದು ಇದೆಯಂತೆ. ಇದನ್ನು ಬ್ಲಾಗ್ ನಲ್ಲಿ ಒಬ್ಬರು ರಿವೀಲ್ ಮಾಡಿದ್ದಾರೆ. ಆ ಬಗ್ಗೆ ಮುಂದೆ ಓದಿ. ಕೇರಳದಲ್ಲಿ ಹೆಸರುಗಳು ಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ. ಅವು ಸಂಸ್ಕೃತಿ, ಸಿನಿಮಾ, ಹಾಡುಗಳು ಮತ್ತು ಸಮಯದ ಕ್ಷಣಗಳನ್ನು ಅನುಸರಿಸುತ್ತವೆ. ಸುಬಿನ್ ಅವರ ಬ್ಲಾಗ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅವರ … Continue reading ಈ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಹೆಸರಿಟ್ಟ ಹಿಂದಿದೆ ಇಂಟ್ರೆಸ್ಟಿಂಗ್ ಸೀಕ್ರೇಟ್! ಎಲ್ಲಿ? ಏನದು ಗೊತ್ತಾ? ಈ ಸುದ್ದಿ ಓದಿ