ಬೆಂಗಳೂರಲ್ಲಿ ಸೆ.15ರಿಂದ 29ರವರೆಗೆ ಈ ಏರಿಯಾದಲ್ಲಿ ಈ ಸಮಯದಲ್ಲಿ ಕರೆಂಟ್ ಇರಲ್ಲ | Power Cut
ಬೆಂಗಳೂರು 15: 66/11 ಕೆವಿ ಸಹಕಾರನಗರ ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-8 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 15.09.2025 ರಿಂದ 29.09.2025 ವರಗೆ ಸಮಯ ಬೆಳಗ್ಗೆ 09:00 ರಿಂದ ಸಂಜೆ 17:00 ಗಂಟೆವರೆಗೆ ಮಧ್ಯಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, … Continue reading ಬೆಂಗಳೂರಲ್ಲಿ ಸೆ.15ರಿಂದ 29ರವರೆಗೆ ಈ ಏರಿಯಾದಲ್ಲಿ ಈ ಸಮಯದಲ್ಲಿ ಕರೆಂಟ್ ಇರಲ್ಲ | Power Cut
Copy and paste this URL into your WordPress site to embed
Copy and paste this code into your site to embed