‘ಹಾರಾಟಕ್ಕೂ ಮುನ್ನ ವಿಮಾನ, ಮತ್ತದರ ಎಂಜಿನ್’ನಲ್ಲಿ ಯಾವುದೇ ಸಮಸ್ಯೆ ಇರ್ಲಿಲ್ಲ’ : ಅಪಘಾತದ ಕುರಿತು ಏರ್ ಇಂಡಿಯಾ ‘CEO’ ಮಾಹಿತಿ

ನವದೆಹಲಿ : ಅಹಮದಾಬಾದ್‌’ನಲ್ಲಿ ನಡೆದ ವಿಮಾನ ಅಪಘಾತದ ಬಗ್ಗೆ ಏರ್ ಇಂಡಿಯಾ ಸಿಇಒ ಕ್ಯಾಂಪ್‌ ಬೆಲ್ ವಿಲ್ಸನ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ವಿಮಾನವನ್ನ ಉತ್ತಮವಾಗಿ ನಿರ್ವಹಿಸಲಾಗಿದೆ, ಅದರ ಕೊನೆಯ ಪ್ರಮುಖ ತಪಾಸಣೆಯನ್ನ ಜೂನ್ 2023 ರಲ್ಲಿ ಮತ್ತು ಮುಂದಿನ ತಪಾಸಣೆಯನ್ನ ಡಿಸೆಂಬರ್ 2025ರಲ್ಲಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು. ಅದರ ಬಲ ಎಂಜಿನ್ ಮಾರ್ಚ್ 2025ರಲ್ಲಿ ದುರಸ್ತಿ ಮಾಡಲಾಯಿತು ಮತ್ತು ಎಡ ಎಂಜಿನ್ ಏಪ್ರಿಲ್ 2025ರಲ್ಲಿ ಪರಿಶೀಲಿಸಲಾಯಿತು. ವಿಮಾನ ಮತ್ತು ಎಂಜಿನ್ ಎರಡನ್ನೂ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಯಿತು, ಇದು … Continue reading ‘ಹಾರಾಟಕ್ಕೂ ಮುನ್ನ ವಿಮಾನ, ಮತ್ತದರ ಎಂಜಿನ್’ನಲ್ಲಿ ಯಾವುದೇ ಸಮಸ್ಯೆ ಇರ್ಲಿಲ್ಲ’ : ಅಪಘಾತದ ಕುರಿತು ಏರ್ ಇಂಡಿಯಾ ‘CEO’ ಮಾಹಿತಿ