ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ‘ಗುಂಪುಗಾರಿಕೆ’ ಇತ್ತು : ಸ್ಪೋಟಕ ಹೇಳಿಕೆ ನೀಡಿದ ಡಿವಿ ಸದಾನಂದಗೌಡ

ದಕ್ಷಿಣಕನ್ನಡ : ಲೋಕಸಭಾ ಕ್ಷೇತ್ರ ಟಿಕೆಟ್ ವಂಚಿತರಾಗಿರುವಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಒಬ್ಬರು.ಇದೀಗ ಅವರು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದು ರಾಜ್ಯದಲ್ಲಿ ನಾನು ಎಂದು ಕೂಡ ಗುಂಪುಗಾರಿಕೆ ರಾಜಕಾರಣ ಮಾಡಿಲ್ಲ. ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ಗುಂಪುಗಾರಿಕೆ ಇತ್ತು ಎಂಬ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. BREAKING : ದೆಹಲಿಯ ನರೇಲಾದ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ : ಹಲವು ಕಾರ್ಮಿಕರು ಸಿಲುಕಿರುವ ಶಂಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲವೂ … Continue reading ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ‘ಗುಂಪುಗಾರಿಕೆ’ ಇತ್ತು : ಸ್ಪೋಟಕ ಹೇಳಿಕೆ ನೀಡಿದ ಡಿವಿ ಸದಾನಂದಗೌಡ