ಗೋಧ್ರಾ ಗಲಭೇಲಿ ಬಲಿಪಶು ಮಾಡಲು ಸಂಚು ನಡೆದಿತ್ತು: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ಧಾಳಿ

ನವದೆಹಲಿ: 2000ರಲ್ಲಿ ಗುಜರಾತ್ ನಲ್ಲಿ ನಡೆದ ಗೋಧ್ರಾ ಗಲಭೆಗಳ ಕುರಿತಾದ ಚರ್ಚೆಗಳಲ್ಲಿ ನನ್ನ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಹೆಣೆದಿದ್ದ ಕಟ್ಟು ಕಥೆಗಳಿದ್ದವು. ಹಿಂಸೆಯ ಬಳಿಕ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ಅಂದ್ರೆ ಕಾಂಗ್ರೆಸ್ ಪಕ್ಷ ಶಿಕ್ಷೆಯಾಗುವುದನ್ನು ಬಯಸಿದ್ದರು. ಆದರೇ ಕೋರ್ಟ್ ನನ್ನನ್ನು ನಿರ್ದೋಷಿ ಎಂದು ಘೋಷಿಸಿತು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರದಂದು ಪ್ರಸಾರವಾದ ಅಮೇರಿಕಾದ ಖ್ಯಾತ ಫಾಡ್ ಕಾಸ್ಟರ್ ಲಿಕ್ಸ್ ಫ್ರೀಡ್ ಮನ್ ಜೊತೆಗಿನ 3 ಗಂಟೆಗಳ ಫಾಡ್ ಕಾಸ್ಟ್ ನಲ್ಲಿ ಮೋದಿ ಅವರು ಗೋಧ್ರಾ … Continue reading ಗೋಧ್ರಾ ಗಲಭೇಲಿ ಬಲಿಪಶು ಮಾಡಲು ಸಂಚು ನಡೆದಿತ್ತು: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ಧಾಳಿ