ತುಂಬೆ ಹೂವಿನ ಗಿಡದಲ್ಲಿದೆ ಅದ್ಭುತವಾದ ಶಕ್ತಿ!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ತುಂಬೆ ಹೂವು ಶಿವನಿಗೆ ಪ್ರಿಯವಾದದ್ದು. ಶಿವನ ಪೂಜೆಗೆ ಈ ಹೂವು ತುಂಬಾ ಶ್ರೇಷ್ಠ ಎಂಬ ನಂಬಿಕೆ ಇದೆ. ಇದೇ ಹೂವಿನಲ್ಲಿ ಅನೇಕ ಔಷಧಿ ಗುಣ ಸಮೃಧ್ಧವಾಗಿದೆ. ಅಂದಹಾಗೆ ಈ ಸಸಿ ಅಲ್ಲಲ್ಲಿ ಬೇಲಿಗಳಲ್ಲಿ ತನ್ನಂತಾನೆ ಬೆಳೆಯುತ್ತದೆ. ಹೀಗೆ ಬೇಲಿಗಳಲ್ಲಿ, ಹೊಲದ ಬದಿಗಳಲ್ಲಿ ಬೆಳೆಯುವ ಈ ತುಂಬೆ ಹೂವಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಬಹುದು. ತುಂಬೆ ಹೂವಿನಲ್ಲಿರುವ ಅದ್ಭುತ್ವಾದ ಶಕ್ತಿಯನ್ನು ತಿಳಿದುಕೊಳ್ಳೋಣ. ಕಾಮಾಲೆ ರೋಗಕ್ಕೆ ತುಂಬೆ ಹೂವು ರಾಮಬಾಣವಾಗಿದೆ. ಕಾಮಾಲೆ ರೋಗ ಮನುಷ್ಯನನ್ನು ತುಂಬಾ ಬಾದಿಸುತ್ತದೆ. ಕೆಲವರು … Continue reading ತುಂಬೆ ಹೂವಿನ ಗಿಡದಲ್ಲಿದೆ ಅದ್ಭುತವಾದ ಶಕ್ತಿ!
Copy and paste this URL into your WordPress site to embed
Copy and paste this code into your site to embed