ಸದನದಲ್ಲೂ ‘ಏನಿಲ್ಲ.. ಏನಿಲ್ಲ…’ ಸಾಂಗ್: ಹಾಡು ಪ್ರಸ್ತಾಪಿಸಿ ‘ರಾಜ್ಯ ಸರ್ಕಾರ’ದ ಕಾಲೆಳೆದ ‘ಆರ್‌.ಆಶೋಕ್‌’

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲೂ ವೈರಲ್ ಆಗಿರುವಂತ ಏನಿಲ್ಲ, ಏನಿಲ್ಲ ಹಾಡು ಸದ್ದು ಮಾಡಿದೆ. ಇದನ್ನು ಸದನದಲ್ಲೇ ಹಾಡಿದಂತ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಸೋಷಿಯಲ್ ಮೀಡಿಯದಲ್ಲಿ ಏನಿಲ್ಲ ಹಾಡು ಟ್ರೆಂಡ್ ಆಗಿದೆ. ಹಾಗೆ ಇಲ್ಲಿ ನೀರಿಲ್ಲ ನೀರಿಲ್ಲ ಎನ್ನುವಂತೆ ಆಗಿದೆ ಎಂಬುದಾಗಿ ರಾಜ್ಯ ಸರ್ಕಾರವನ್ನು ಕಾಲು ಎಳೆದರು. ಇಂದು ವಿಧಾನಸಭೆಯಲ್ಲಿ ಮಾತನಾಡಿದಂತ ಅವರು, ನಾನು ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ. ಸರ್ಕಾರ ಎಲ್ಲೋ ಒಂದು ಕಡೆ ಕೆಟ್ಟೋಗಿರೋ ಬಸ್ ತರ ನಿಂತು ಹೋಗಿದೆ. ಇದು ಮುಂದೆ … Continue reading ಸದನದಲ್ಲೂ ‘ಏನಿಲ್ಲ.. ಏನಿಲ್ಲ…’ ಸಾಂಗ್: ಹಾಡು ಪ್ರಸ್ತಾಪಿಸಿ ‘ರಾಜ್ಯ ಸರ್ಕಾರ’ದ ಕಾಲೆಳೆದ ‘ಆರ್‌.ಆಶೋಕ್‌’