ಬಿಜೆಪಿಗರ ತಲೆಯಲ್ಲಿ ಏನಿಲ್ಲ ಏನಿಲ್ಲ …ಸಿಎಂ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು: ಬಜೆಟ್‌ನಲ್ಲಿ ಏನಿಲ್ಲವೆಂದು ಘೋಷಣೆ ಕೂಗುವ ಬಿಜೆಪಿಗರ ತಲೆಯಲ್ಲಿ ಏನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು 3,71,383 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ. ಕಳೆದ ವರ್ಷ 3,27,747 ಕೋಟಿ ಬಜೆಟ್ ಗಾತ್ರವಾಗಿತ್ತು. ಈ ವರ್ಷದ ಬಜೆಟ್ ಕಳೆದ ಜುಲೈಗೆ ಮಂಡನೆ ಮಾಡಿದ ಬಜೆಟ್ ಗಾತ್ರಕ್ಕಿಂತ 46,636 ಕೋಟಿ ಹೆಚ್ಚಳವಾಗಿದ್ದು ಶೇ 13 ರಷ್ಟು … Continue reading ಬಿಜೆಪಿಗರ ತಲೆಯಲ್ಲಿ ಏನಿಲ್ಲ ಏನಿಲ್ಲ …ಸಿಎಂ ಸಿದ್ದರಾಮಯ್ಯ ತಿರುಗೇಟು
Copy and paste this URL into your WordPress site to embed
Copy and paste this code into your site to embed