ಸಮಯವಿಲ್ಲ ಸ್ನೇಹಿತರೇ, ಜೂ.14ರವರೆಗೆ ಮಾತ್ರ ನಿಮಗೆ ಅವಕಾಶ ; ಅದಾದ ಬಳಿಕ.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೀವು ಇನ್ನೂ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನ ನವೀಕರಿಸದಿದ್ದರೆ, ಅದನ್ನು ಉಚಿತವಾಗಿ ನವೀಕರಿಸಲು ನಿಮಗೆ ಒಂದು ಸುವರ್ಣಾವಕಾಶವಿದೆ. ಆಧಾರ್‌’ನಲ್ಲಿರುವ ಮಾಹಿತಿಯನ್ನ ಉಚಿತವಾಗಿ ನವೀಕರಿಸಲು UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಅವಕಾಶವನ್ನ ನೀಡುತ್ತಿದೆ. ಬಳಕೆದಾರರು myAadhaar ಪೋರ್ಟಲ್‌’ನಲ್ಲಿ ಆಧಾರ್ ಮಾಹಿತಿಯನ್ನ ಆನ್‌ಲೈನ್‌’ನಲ್ಲಿ ನವೀಕರಿಸಬಹುದು. ಬಳಕೆದಾರರು ಜೂನ್ 14, 2025 ರವರೆಗೆ UIDAI ಉಚಿತ ಸೇವೆಯ ಲಾಭವನ್ನು ಪಡೆಯಬಹುದು. ಅಂದರೆ, ಬಳಕೆದಾರರು ಉಚಿತವಾಗಿ ನವೀಕರಿಸಲು ಇನ್ನೂ ಕೆಲವು ದಿನಗಳು ಮಾತ್ರ ಉಳಿದಿವೆ. ಆದಾಗ್ಯೂ, UIDAI … Continue reading ಸಮಯವಿಲ್ಲ ಸ್ನೇಹಿತರೇ, ಜೂ.14ರವರೆಗೆ ಮಾತ್ರ ನಿಮಗೆ ಅವಕಾಶ ; ಅದಾದ ಬಳಿಕ.!