ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಇಷ್ಟೇ ವರ್ಷ ಆಗಿರಬೇಕು ಅಂತ ಟೈಮ್ ಫಿಕ್ಸ್ ಇಲ್ಲ: ಸಚಿವ ಕೆ.ಜೆ ಜಾರ್ಜ್ ಅಚ್ಚರಿಯ ಹೇಳಿಕೆ

ಯಾದಗಿರಿ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಇಷ್ಟೇ ವರ್ಷ ಆಗಿರಬೇಕು ಅಂತ ಟೈಮ್ ಫಿಕ್ಸ್ ಇಲ್ಲ. ಯಾವಾಗ ಸಿಎಂ ಬದಲಿಸಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂಬುದಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ನಲ್ಲಿ ಇಂತಿಷ್ಟೇ ವರ್ಷ ಸಿಎಂ ಆಗಿರಬೇಕು ಅಂತಿಲ್ಲ. ಇಷ್ಟೇ ವರ್ಷ ಸಿಎಂ ಆಗಿರಬೇಕು ಅಂತ ಟೈಮ್ ಫಿಕ್ಸ್ ಇಲ್ಲ. ಯಾವಾಗ ಸಿಎಂ ಬದಲಿಸಬೇಕೆಂದು ವರಿಷ್ಠರು ನಿರ್ಧರಿಸುತ್ತಾರೆ ಎಂದರು. ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆಯ ಯಾವುದೇ … Continue reading ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಇಷ್ಟೇ ವರ್ಷ ಆಗಿರಬೇಕು ಅಂತ ಟೈಮ್ ಫಿಕ್ಸ್ ಇಲ್ಲ: ಸಚಿವ ಕೆ.ಜೆ ಜಾರ್ಜ್ ಅಚ್ಚರಿಯ ಹೇಳಿಕೆ