BIGG NEWS : ರಾಜ್ಯದಲ್ಲಿ ‘ಕೋವಿಡ್ ಲಸಿಕೆ’ಯ ಕೊರತೆ ಇಲ್ಲ : ಸಚಿವ ಸುಧಾಕರ್ ಸ್ಪಷ್ಟನೆ
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಲಸಿಕೆಯ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಏರ್ಪೋಟ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ರಾಜ್ಯದಲ್ಲಿ ಕೋವಿಡ್ ಲಸಿಕೆಯ ಕೊರತೆ ಇಲ್ಲ, 10 ಲಕ್ಷಕ್ಕೂ ಹೆಚ್ಚು ಡೋಸ್ ಇದೆ, ಕೋವಿಶೀಲ್ಡ್, ವ್ಯಾಕ್ಸಿನ್, ನೇಸಲ್ ಇದೆ ಎಂದು ಹೇಳಿದರು. ಇಂದು ಕೇಂದ್ರ ಸಚಿವರ ಜೊತೆ ಸಭೆ ಇದೆ, ಸಭೆಯಲ್ಲಿ ರಾಜ್ಯದಲ್ಲಿ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಸಚಿವರು ಹೇಳಿದರು. ಚೀನಾ ಸೇರಿ ಹಲವು … Continue reading BIGG NEWS : ರಾಜ್ಯದಲ್ಲಿ ‘ಕೋವಿಡ್ ಲಸಿಕೆ’ಯ ಕೊರತೆ ಇಲ್ಲ : ಸಚಿವ ಸುಧಾಕರ್ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed