RTE ಅಡಿಯಲ್ಲಿ ಶಾಲೆ ಆರಿಸುವ ಹಕ್ಕಿಲ್ಲ, ಪ್ರವೇಶಾತಿ ಪಡೆಯುವ ಹಕ್ಕಷ್ಟೇ ಇದೆ: ಹೈಕೋರ್ಟ್ ಮಹತ್ವದ ತೀರ್ಪು
ನವದೆಹಲಿ : ಶಿಕ್ಷಣ ಹಕ್ಕು ಕಾಯ್ದೆಯ (RTE) ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಮಕ್ಕಳಿಗೆ ನೆರೆಹೊರೆಯ ಶಾಲೆಗಳಲ್ಲಿ ಪ್ರವೇಶಾತಿ ಪಡೆಯುವ ಅಧಿಕಾರವಿದೆಯೇ ಹೊರತು, ತಮಗೆ ಇಷ್ಟಬಂದ ಶಾಲೆಯನ್ನೇ ಆರಿಸುವ ‘ಆಯ್ಕೆಯ ಹಕ್ಕಿಲ್ಲ’ ಎಂದು ದೆಹಲಿ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ: ತನ್ನ ಮಗನಿಗೆ ಮನೆಯ ಸಮೀಪವಿರುವ ನಿರ್ದಿಷ್ಟ ಖಾಸಗಿ ಶಾಲೆಯಲ್ಲೇ ಪ್ರವೇಶಾತಿ ನೀಡಬೇಕು ಎಂದು ಕೋರಿ ಪೋಷಕರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಮಹತ್ವದ ಆದೇಶ ನೀಡಿದ್ದಾರೆ. ಅರ್ಜಿದಾರರು ದೆಹಲಿ ಶಿಕ್ಷಣ … Continue reading RTE ಅಡಿಯಲ್ಲಿ ಶಾಲೆ ಆರಿಸುವ ಹಕ್ಕಿಲ್ಲ, ಪ್ರವೇಶಾತಿ ಪಡೆಯುವ ಹಕ್ಕಷ್ಟೇ ಇದೆ: ಹೈಕೋರ್ಟ್ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed