ಬೆಂಗಳೂರು: ಹೈಕೋರ್ಟ್ ಕೆಲ ದಿನಗಳ ಹಿಂದಷ್ಟೇ ಎಸಿಬಿ ( ACB ) ರದ್ದುಗೊಳಿಸಿ, ಎಲ್ಲಾ ಕೇಸ್ ಗಳನ್ನು ಲೋಕಾಯುಕ್ತಕ್ಕೆ ( Lokayukta ) ವರ್ಗಾಹಿಸಿ ಆದೇಶಿಸಿತ್ತು. ಹೀಗಾಗಿ ಲೋಕಾಯಕ್ತಕ್ಕೆ ಮತ್ತೆ ಜೀವ ಬಂದಂತೆ ಆಗಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ( Supreme Court ) ಮೊರೆಯನ್ನು ಸರ್ಕಾರ ಹೋಗಲಿದೆ ಎನ್ನಲಾಗಿತ್ತು. ಆದ್ರೇ.. ಎಸಿಬಿ ರದ್ದು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸೋ ಪ್ರಶ್ನೆಯೇ ಇಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) … Continue reading BIG BREAKING NEWS: ‘ಎಸಿಬಿ ರದ್ದು’ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸೋ ಪ್ರಶ್ನೆಯೇ ಇಲ್ಲ, ಶೀಘ್ರವೇ ಹೈಕೋರ್ಟ್ ಆದೇಶದಂತೆ ಅನುಷ್ಠಾನ – ಸಿಎಂ ಬೊಮ್ಮಾಯಿ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed