ಚಿತ್ರದುರ್ಗ: ಇದು ಮಠದ ಒಳಗಿನ ಪಿತೂರಿಯಾಗಿದೆ. ಹಲವು ದಿನಗಳಿಂದ ನಡೆಯುತ್ತಿದ್ದಂತ ಪಿತೂರಿ ಈಗ ಹೊರಗೆ ಬಂದಿದೆ. ಈ ಹಿಂದಿನಿಂದಲು ನಡೆಯುತ್ತಿದ್ದಂತ ಷಡ್ಯಂತ್ರವಾಗಿದೆ. ಯಾರೂ ಆತಂಕ ಪಡೋ ಅಗತ್ಯವಿಲ್ಲ. ಈ ಪ್ರಕರಣದಿಂದ ಮುಕ್ತವಾಗಿ ಬರುವೆ ಎಂಬುದಾಗಿ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರು ಪೋಕ್ಸೋ ಪ್ರಕರಣದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಂತ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಪೊಲೀಸರು ವಶಕ್ಕೆ ಪಡೆದು ಮಠಕ್ಕೆ ಬಿಗಿ ಭದ್ರತೆಯಲ್ಲಿ ಕರೆತಂದಿದ್ದರು. ಮಠಕ್ಕೆ ಆಗಮಿಸಿದಂತ ಅವರು, ಸುದ್ದಿಗಾರರು, ಭಕ್ತರನ್ನು ಉದ್ದೇಶಿಸಿ … Continue reading BIG BREAKING NEWS: ಯಾರೂ ಆತಂಕ ಪಡುವ ಅಗತ್ಯವಿಲ್ಲ, ಈ ಪ್ರಕರಣದಿಂದ ಮುಕ್ತನಾಗಿ ಬರುವೆ- ಡಾ.ಶಿವಮೂರ್ತಿ ಶಿವಶರಣರ ಫಸ್ಟ್ ರಿಯಾಕ್ಷನ್ | Murugha Matt Sri
Copy and paste this URL into your WordPress site to embed
Copy and paste this code into your site to embed