ಕೇಂದ್ರ ಸರ್ಕಾರದ ಈ ಯೋಜನೆಯಡಿ ಯಾವುದೇ ಗ್ಯಾರಂಟಿ ಅವಶ್ಯಕತೆ ಇಲ್ಲ, ಸುಲಭವಾಗಿ ಪಡೆಯ್ಬೋದು.!
ನವದೆಹಲಿ : ಈ ದಿನಗಳಲ್ಲಿ ಗ್ಯಾರಂಟಿ ಇಲ್ಲದೆ ಸಾಲ ಪಡೆಯುವುದು ತುಂಬಾ ಕಷ್ಟ. ಆದ್ರೆ, ಕೇಂದ್ರ ಸರ್ಕಾರ ಪ್ರಾರಂಭಿಸಿದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ ಸಾಲವನ್ನ ಸುಲಭವಾಗಿ ಪಡೆಯಬಹುದು. ಆದಾಗ್ಯೂ, ದೊಡ್ಡ ಪ್ರಮಾಣದ ಸಾಲ ಲಭ್ಯವಿಲ್ಲ. ಸಣ್ಣ ಉದ್ಯಮಗಳಿಗೆ 10,000 ರೂ.ಗಳಿಂದ 50,000 ರೂ.ವರೆಗೆ ಸಾಲ ಮಂಜೂರು ಮಾಡಲಾಗುವುದು. ವಾಸ್ತವವಾಗಿ, ಕೊರೊನಾ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಹೆಚ್ಚಿನ ಬಡ್ಡಿದರಗಳ ಹಿಡಿತದಿಂದ ರಕ್ಷಿಸಲು ಈ ಯೋಜನೆಯನ್ನ ಪ್ರಾರಂಭಿಸಲಾಯಿತು. ಈವರೆಗೆ 70 ಲಕ್ಷಕ್ಕೂ ಹೆಚ್ಚು ಜನರು ಈ … Continue reading ಕೇಂದ್ರ ಸರ್ಕಾರದ ಈ ಯೋಜನೆಯಡಿ ಯಾವುದೇ ಗ್ಯಾರಂಟಿ ಅವಶ್ಯಕತೆ ಇಲ್ಲ, ಸುಲಭವಾಗಿ ಪಡೆಯ್ಬೋದು.!
Copy and paste this URL into your WordPress site to embed
Copy and paste this code into your site to embed