ದೇಶದಲ್ಲಿ 300 ರೀತಿಯ ಶಸ್ತ್ರಾಸ್ತ್ರಗಳನ್ನ ತಯಾರಿಸಲಾಗ್ತಿದೆ, ಇದು ಸ್ವಾವಲಂಬಿ ಭಾರತ ; ರಾಹುಲ್ ಗಾಂಧಿ ಹೇಳಿಕೆಗೆ ಠಾಕೂರ್ ತಿರುಗೇಟು

ನವದೆಹಲಿ : ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ಅತಿಕ್ರಮಣ ಮತ್ತು ಭಾರತೀಯ ಸೇನೆಯೊಂದಿಗಿನ ಚಕಮಕಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದೀಗ ಅವರ ಈ ಹೇಳಿಕೆಗೆ ಹಲವು ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವರ ಆಕ್ರೋಶ ಭುಗಿಲೆದ್ದಿದೆ. ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎಂದು ರಾಹುಲ್ ಶುಕ್ರವಾರ ಆರೋಪಿಸಿದ್ದರು. ಭಾರತ ಸರ್ಕಾರವು ನಿದ್ರಿಸುತ್ತಿದ್ದು, ಅಪಾಯವನ್ನ ನಿರ್ಲಕ್ಷಿಸುತ್ತಿದೆ ಎಂದಿದ್ದರು. ಇದೀಗ ಕಾಂಗ್ರೆಸ್ ನಾಯಕರ ಈ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ … Continue reading ದೇಶದಲ್ಲಿ 300 ರೀತಿಯ ಶಸ್ತ್ರಾಸ್ತ್ರಗಳನ್ನ ತಯಾರಿಸಲಾಗ್ತಿದೆ, ಇದು ಸ್ವಾವಲಂಬಿ ಭಾರತ ; ರಾಹುಲ್ ಗಾಂಧಿ ಹೇಳಿಕೆಗೆ ಠಾಕೂರ್ ತಿರುಗೇಟು