ನಿಮ್ಮ ಪಕ್ಷದಲ್ಲಿ 261 ರೌಡಿಗಳಿದ್ದಾರೆ: ಮೋದಿ ವಿರುದ್ಧ ಸ್ಟಾಲಿನ್ ಆರೋಪ
ಚನ್ನೈ: ಸೇಲಂನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು. ಸೇಲಂನಲ್ಲಿ ಡಿಎಂಕೆ ಅಭ್ಯರ್ಥಿ ಟಿ.ಎಂ.ಸೆಲ್ವಗಣಪತಿ ಮತ್ತು ಕಲ್ಲಕುರಿಚಿ ಡಿಎಂಕೆ ಅಭ್ಯರ್ಥಿ ಡಿ.ಮಲೈಯರಸನ್ ಪರ ಪ್ರಚಾರ ನಡೆಸುತ್ತಿದ್ದ ಸ್ಟಾಲಿನ್ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ಬಿಜೆಪಿಯಲ್ಲಿ 261 ಕ್ರಿಮಿನಲ್ ದಾಖಲೆಗಳಿದ್ದು, ಇದರಲ್ಲಿ … Continue reading ನಿಮ್ಮ ಪಕ್ಷದಲ್ಲಿ 261 ರೌಡಿಗಳಿದ್ದಾರೆ: ಮೋದಿ ವಿರುದ್ಧ ಸ್ಟಾಲಿನ್ ಆರೋಪ
Copy and paste this URL into your WordPress site to embed
Copy and paste this code into your site to embed