BIGG NEWS: ಸಿಲಿಕಾನ್‌ ಸಿಟಿಯಲ್ಲಿ ಪೊಲೀಸ್‌ ಆಗಿಲ್ಲವೆಂದು ʼನಕಲಿ ಪೊಲೀಸ್‌ʼ ಆಗಿ ಕಳ್ಳತನ; ಆರೋಪಿ ಬಂಧನ

ಬೆಂಗಳೂರು: ನಗರದಲ್ಲಿ ಪಿಎಸ್ ಐ ಆಗುವ ಕನಸು ಕಂಡಿದ್ದವ ಕಳ್ಳ ಆದ ಕಥೆವೊಂದು ನಡೆದಿದೆ. ಪೊಲೀಸ್ ಆಗಲು ಆಗಲಿಲ್ಲ ಅಂತ ನಕಲಿ ಪೊಲೀಸ್ ಆಗಿ ಕಳ್ಳತನ ಹಾಗೂ ಸುಲಿಗೆಗೆ ಇಳಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದರಾಮಯ್ಯ- ಶ್ರೀರಾಮುಲು ಒಳ ಒಪ್ಪಂದ ನನಗೆ ಗೊತ್ತಿಲ್ಲ; ಅದರ ಅನುಭವ ನನಗಿಲ್ಲ- ಡಿ.ಕೆ ಶಿವಕುಮಾರ್ 23 ವರ್ಷದ ವಿನಯ್ ಕುಮಾರ್ ಬಂಧಿತ ಆರೋಪಿ.ವಿಜಯನಗರದ ಬಿಸ್ಲಿ ಇರುವ ಮೂಡಲಪಾಳ್ಯ ನಿವಾಸಿ ವಿನಯ್ ಕುಮಾರ್ ಪಿಎಸ್ ಐ ಆಗಲು ತಯಾರಿ ನಡೆದಿತ್ತು. ಕಂಪ್ಯೂಟರ್ ಸೈನ್ಸ್ … Continue reading BIGG NEWS: ಸಿಲಿಕಾನ್‌ ಸಿಟಿಯಲ್ಲಿ ಪೊಲೀಸ್‌ ಆಗಿಲ್ಲವೆಂದು ʼನಕಲಿ ಪೊಲೀಸ್‌ʼ ಆಗಿ ಕಳ್ಳತನ; ಆರೋಪಿ ಬಂಧನ