ಪ್ರಾಣಿಗಳಿಗೆ ‘ವಿಶ್ವದ ಮೊದಲ’ ಕೋವಿಡ್‌ ಲಸಿಕೆ ದಾಖಲಿಸಿದ ದೇಶ ಯಾವ್ದು ಗೊತ್ತಾ? ಈ ಸ್ಟೋರಿ ಓದಿ..!

ಡಿಜಿಟಲ್‌ ಡೆಸ್ಕ್:‌ ಪ್ರಾಣಿಗಳಲ್ಲಿ ಮುಖ್ಯವಾಗಿ ಸಾಕು ಪ್ರಾಣಿಗಳಿಗೆ ಮತ್ತು ಫಾರ್ಮ್ʼಗಳಲ್ಲಿನ ಪ್ರಾಣಿಗಳಿಗೆ ಕೊರೊನಾ ವೈರಸ್ ಲಸಿಕೆಯನ್ನ ಬಳಸಲು ಅನುಮೋದನೆ ನೀಡಲಾಗಿದೆ ಎಂದು ರಷ್ಯಾದ ಪಶುವೈದ್ಯ ಅಧಿಕಾರಿಗಳು ತಿಳಿಸಿದ್ದಾರೆ. ಪಶುವೈದ್ಯಕೀಯ ಮೇಲ್ವಿಚಾರಣೆಗಾಗಿ ದೇಶದ ಫೆಡರಲ್ ಸರ್ವಿಸ್ ಫಾರ್ ವೆಟರ್ನರಿ ಸರ್ವೀಸ್ ರೊಸೆಲ್ಕೋಜ್ನಾಡ್ಝೋರ್, ಈ ಲಸಿಕೆಯು ಪ್ರಾಣಿಗಳಲ್ಲಿ ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಸಹಾಯ ಮಾಡುವುದಷ್ಟೇ ಅಲ್ಲ ವೈರಸ್ʼನ್ನ ರೂಪಾಂತರಿಸದಂತೆ ತಡೆಯಲು ಸಹ ಸಹಾಯ ಮಾಡುತ್ತೆ ಎಂದು ಸಲಹೆ ನೀಡಿದೆ. ವೈದ್ಯಕೀಯ ಪ್ರಯೋಗಗಳ ಸಂದರ್ಭದಲ್ಲಿ ಕರ್ನಿವಾಕ್-ಕೋವ್ ಎಂಬ ಲಸಿಕೆಯನ್ನ ಬೆಕ್ಕುಗಳು, … Continue reading ಪ್ರಾಣಿಗಳಿಗೆ ‘ವಿಶ್ವದ ಮೊದಲ’ ಕೋವಿಡ್‌ ಲಸಿಕೆ ದಾಖಲಿಸಿದ ದೇಶ ಯಾವ್ದು ಗೊತ್ತಾ? ಈ ಸ್ಟೋರಿ ಓದಿ..!