ಉದ್ಯೋಗಿಗಳಿಲ್ಲದ ವಿಶ್ವದ ಮೊದಲ ಕೆಫೆ ; ಇಲ್ಲಿ ‘ಸೂಪರ್ ಮಾಡೆಲ್ ರೋಬೋಟ್’ ಉಪಚರಿಸ್ತಾಳೆ, ಸೆಲ್ಫಿ ಕೊಟ್ಟು ಚಾಟ್ ಕೂಡ ಮಾಡ್ತಾಳೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ತಂತ್ರಜ್ಞಾನವು ಅತೀವ ಬಳಕೆ ಮಾನವ ಕೆಲಸಗಳಿಗೆ ಕತ್ತರಿ ಹಾಕಿದೆ. ಇನ್ನು ಭವಿಷ್ಯದ ಮುಂದಿನ ಹೆಜ್ಜೆಯಾಗಿ ಅನ್ನುವಂತೆ, ದುಬೈನ ಡೊನ್ನಾ ಸೈಬರ್-ಕೆಫೆ, 2023ರಲ್ಲಿ ತೆರೆಯಲು ಸಜ್ಜಾಗಿದೆ. ಇದ್ರಲ್ಲಿ ಮಾನವರಲ್ಲ. ಆದ್ರೆ, ತನ್ನ ಗ್ರಾಹಕರನ್ನ ಉಪಚರಿಸುವ ಮೊದಲ ಸೂಪರ್ ಮಾಡೆಲ್ ರೋಬೋಟ್ ಹೊಂದಿರುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಡೊನ್ನಾ ಸೈಬರ್-ಕೆಫೆಯು ಮಾನವರ ಸಹಾಯವಿಲ್ಲದೇ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಕೆಫೆಯಾಗಲಿದೆ. ಹೊಸ ಮತ್ತು ಅನನ್ಯವಾದದ್ದನ್ನ ರಚಿಸುವ ಪ್ರಯತ್ನದಲ್ಲಿ, ದುಬೈ ವಿಶ್ವದ ಮೊದಲ ‘ಸೂಪರ್ ಮಾಡೆಲ್’ ಕೆಫೆಯನ್ನ ತೆರೆಯಲು … Continue reading ಉದ್ಯೋಗಿಗಳಿಲ್ಲದ ವಿಶ್ವದ ಮೊದಲ ಕೆಫೆ ; ಇಲ್ಲಿ ‘ಸೂಪರ್ ಮಾಡೆಲ್ ರೋಬೋಟ್’ ಉಪಚರಿಸ್ತಾಳೆ, ಸೆಲ್ಫಿ ಕೊಟ್ಟು ಚಾಟ್ ಕೂಡ ಮಾಡ್ತಾಳೆ