ಒಪ್ಪಿಗೆ ಇಲ್ಲದೇ ‘ಮಹಿಳೆ’ಯನ್ನ ಮುಟ್ಟಬಾರದು, ಆಕೆ ಬೇಡ ಅಂದ್ರೆ ಬೇಡ ಅಷ್ಟೇ ; ಹೈಕೋರ್ಟ್ ಮಹತ್ವದ ಆದೇಶ
ಕೆಎನ್ಎನ್ಡಿಜಿಟಲ್ ಡೆಸ್ಕ್ : ದೇಶದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮಹಿಳೆಯರ ವಿರುದ್ಧ ಅಶ್ಲೀಲ ಕಾಮೆಂಟ್ಗಳನ್ನ ಸಹಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದ್ದು, ಹೆಣ್ಣನ್ನ ಗೌರವದಿಂದ ಕಾಣಬೇಕು ಅನ್ನೋದನ್ನು ಮಕ್ಕಳಿಗೆ ಚಿಕ್ಕಂದಿನಲ್ಲೇ ಕಲಿಸಬೇಕು ಎಂದಿದೆ. ಶಾಲಾ ಪಠ್ಯಕ್ರಮದಲ್ಲಿ ಉತ್ತಮ ನಡವಳಿಕೆ ಮತ್ತು ನಡತೆಗೆ ಸಂಬಂಧಿಸಿದ ವಿಷಯಗಳನ್ನ ಸೇರಿಸುವುದು ಬಹಳ ಮುಖ್ಯ ಎಂದು ನ್ಯಾಯಾಲಯ ಹೇಳಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಚಾರಿತ್ರ್ಯ ನಿರ್ಮಾಣದ ಮೇಲೆ ಕೇಂದ್ರೀಕೃತವಾಗಿದೆ ಎಂಬುದು … Continue reading ಒಪ್ಪಿಗೆ ಇಲ್ಲದೇ ‘ಮಹಿಳೆ’ಯನ್ನ ಮುಟ್ಟಬಾರದು, ಆಕೆ ಬೇಡ ಅಂದ್ರೆ ಬೇಡ ಅಷ್ಟೇ ; ಹೈಕೋರ್ಟ್ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed