Shocking: ʻಅವನೊಂದಿಗೆʼ ಸ್ಕೂಟರ್‌ನಲ್ಲಿ ತಿರುಗಾಡುತ್ತಿದ್ದಕ್ಕೆ ಪತಿಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ ಪತ್ನಿ!

ಹರಿದ್ವಾರ: ಕೊತ್ವಾಲಿ ರಾಣಿಪುರ ಪ್ರದೇಶದ ಶಿವಲೋಕ ಕಾಲೋನಿಯ ಹೊರಭಾಗದಲ್ಲಿ ನಿನ್ನೆ ಸಂಜೆ ಗಂಡನನ್ನು ಪತ್ನಿಯೊಬ್ಬಳು ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ. ತನ್ನ ಗಂಡ ನಪುಂಸಕನ ಜೊತೆ ಸ್ಕೂಟರ್‌ನಲ್ಲಿ ಹೋಗುತ್ತಿರುವುದನ್ನು ಕಂಡು ಪತ್ನಿ ರಸ್ತೆಯಲ್ಲಿ ಗಲಾಟೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ, ಪತ್ನಿ ಚಪ್ಪಲಿ ತೆಗೆದು ಪತಿಗೆ ಥಳಿಸಿದ್ದಾಳೆ. ಏನಿದು ಘಟನೆ? ಸಿಕ್ಕಿರುವ ಮಾಹಿತಿ ಪ್ರಕಾರ, ಭಗತ್ ಸಿಂಗ್ ಚೌಕ್‌ನಿಂದ ಬಿಎಚ್ ಇಎಲ್ ಗೆ ಹೋಗುವ ರಸ್ತೆಯಲ್ಲಿ ಮಹಿಳೆಯೊಬ್ಬರು ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಆ ವ್ಯಕ್ತಿಯೊಂದಿಗೆ … Continue reading Shocking: ʻಅವನೊಂದಿಗೆʼ ಸ್ಕೂಟರ್‌ನಲ್ಲಿ ತಿರುಗಾಡುತ್ತಿದ್ದಕ್ಕೆ ಪತಿಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ ಪತ್ನಿ!