ಇಡೀ ಬೆಂಗಳೂರೆ ಬಿಕ್ಲು ಶಿವನ ಕೊಲೆ ನೆನಪಿಟ್ಟುಕೊಳ್ಳಬೇಕು : ಹತ್ಯೆಗೂ ಮುನ್ನ ನಡೆದಿತ್ತು, ಮರ್ಡರ್ ಸ್ಕೆಚ್, ಭರ್ಜರಿ ಎಣ್ಣೆ ಪಾರ್ಟಿ!

ಬೆಂಗಳೂರು : ನಗರದಲ್ಲಿ ಬಿಕ್ಲು ಶಿವ ಆಲಿಯಾಸ್ ಶಿವಕುಮಾರ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಕ್ಲು ಶಿವ ಹತ್ಯೆಗೆ ಸುಪಾರಿ ಪಡೆದಿದ್ದಂತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಲ್ಲಿ ರೌಡಿ ಶೀಟರ್ ಶಿವಕುಮಾರ್ ಬರ್ಬರ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ತಾವೇ ಮಾಡಿದ್ದಾಗಿ ಪೊಲೀಸರ ಮುಂದೆ ಆರೋಪಿಗಳು ಶರಣಾಗಿದ್ದಾರೆ.ಈ ಬೆನ್ನಲ್ಲೇ ಬಿಗ್ ಟ್ವಿಸ್ಟ್ ಎನ್ನುವಂತೆ ಬಿಕ್ಲು ಶಿವ ಹತ್ಯೆಗೆ ಸುಪಾರಿ ಪಡೆದಿದ್ದಂತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಮೂಲದ … Continue reading ಇಡೀ ಬೆಂಗಳೂರೆ ಬಿಕ್ಲು ಶಿವನ ಕೊಲೆ ನೆನಪಿಟ್ಟುಕೊಳ್ಳಬೇಕು : ಹತ್ಯೆಗೂ ಮುನ್ನ ನಡೆದಿತ್ತು, ಮರ್ಡರ್ ಸ್ಕೆಚ್, ಭರ್ಜರಿ ಎಣ್ಣೆ ಪಾರ್ಟಿ!