ಬಿಜೆಪಿಗೆ 40 % ಕೊಡಬೇಕು ಎಂದು ವಿಧಾನಸೌಧದ ಗೋಡೆಗಳೇ  ಪಿಸುಗುಡುತ್ತಿದೆ : ಸಿದ್ದರಾಮಯ್ಯ ವ್ಯಂಗ್ಯ

ವಿಜಯನಗರ :  ವಿಧಾನಸೌಧದ ಗೋಡೆಗಳೇ 40 % ಎಂದು ಪಿಸುಗುಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ  (BJP) ವಿರುದ್ಧ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಸುದ್ದಿಗಾರರ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿಗೆ 40 % ಕೊಡಬೇಕು ಎಂದು ವಿಧಾನಸೌಧದ ಗೋಡೆಗಳೇ ಪಿಸುಗುಡುತ್ತಿದೆ ಎಂದು ವ್ಯಂಗ್ಯವಾಡಿದರು. ರಾಜ್ಯ ಬಿಜೆಪಿ ಬರೀ ಸುಳ್ಳು ಹೇಳುತ್ತಿದೆ. ರಾಜ್ಯವನ್ನು ಉಳಿಸಬೇಕಾದರೆ ಕಾಂಗ್ರೆಸ್ ನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಹೇಳಿದರು. ಲಿಂಬಾವಳಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ ತಾವು ನಂಬಿದ್ದ ಸ್ನೇಹಿತರಿಂದ ಹಣಕಾಸಿನ ವಿಚಾರದಲ್ಲಿ ಮೋಸಹೋಗಿ ಹಣಕಳೆದುಕೊಂಡು … Continue reading ಬಿಜೆಪಿಗೆ 40 % ಕೊಡಬೇಕು ಎಂದು ವಿಧಾನಸೌಧದ ಗೋಡೆಗಳೇ  ಪಿಸುಗುಡುತ್ತಿದೆ : ಸಿದ್ದರಾಮಯ್ಯ ವ್ಯಂಗ್ಯ