ದೇಶದ ಕೋಟ್ಯಾಂತರ ರೈತರ ಕಾಯುವಿಕೆ ಅಂತ್ಯ ; ಪಿಎಂ ಕಿಸಾನ್ 20ನೇ ಕಂತಿನ 2000 ರೂಪಾಯಿ ಶೀಘ್ರ ಖಾತೆಗೆ ಜಮಾ

ನವದೆಹಲಿ : ದೇಶಾದ್ಯಂತ ಕೋಟ್ಯಂತರ ರೈತರಿಗೆ ಶೀಘ್ರದಲ್ಲೇ ಪರಿಹಾರದ ಸುದ್ದಿ ಬರಬಹುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತಿಗಾಗಿ ಕಾತರದಿಂದ ಕಾಯುತ್ತಿರುವ ರೈತರ ಕಾಯುವಿಕೆ ಈಗ ಕೊನೆಗೊಳ್ಳಲಿದೆ. ಜೂನ್ ತಿಂಗಳು ಮುಗಿದಿದೆ, ಆದರೆ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ) 20ನೇ ಕಂತು ಇನ್ನೂ ಬಂದಿಲ್ಲ. ಹೀಗಾಗಿ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಯಾವಾಗ ಬರುತ್ತೆ ಎಂದು ರೈತರು ಕಾತುರದಿಂದ ಕಾದು ಕುಳಿತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ … Continue reading ದೇಶದ ಕೋಟ್ಯಾಂತರ ರೈತರ ಕಾಯುವಿಕೆ ಅಂತ್ಯ ; ಪಿಎಂ ಕಿಸಾನ್ 20ನೇ ಕಂತಿನ 2000 ರೂಪಾಯಿ ಶೀಘ್ರ ಖಾತೆಗೆ ಜಮಾ