ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರದ ಗಲಾಟೆ ಬರೀ ನಾಟಕ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರದ ಗಲಾಟೆ ಬರೀ ನಾಟಕವಾಗಿದೆ. ತಕರಾರು ತೆಗೆಯಿರಿ ಅಂತ ಸಿದ್ಧರಾಮಯ್ಯಗೆ ಯಡಿಯೂರಪ್ಪ ಹೇಳಿದ್ದರು. ಸೇತುವೆ ಉದ್ಘಾಟನೆಗೆ ಬರಬೇಡಿ ತಕರಾರು ತೆಗೆಯಿರಿ ಅಂತಾ ಹೇಳಿದ್ದರು. ನೀವು ಬಂದರೆ ವಿಜಯೇಂದ್ರ ಕುರ್ಚಿ ಹೋಗುತ್ತೆ ಬರಬೇಡಿ ಎಂದಿದ್ದರು ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು,  ರಾಜಕೀಯವಾಗಿ ಕುಮಾರ್ ಬಂಗಾರಪ್ಪ ಅವರನ್ನು ಮುಗಿಸಲು ಬಿಎಸ್ ಯಡಿಯೂರಪ್ಪ ಯತ್ನಿಸಿದ್ದಾರೆ ಎಂಬುದಾಗಿ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ … Continue reading ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರದ ಗಲಾಟೆ ಬರೀ ನಾಟಕ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್