ಹೆಲ್ಮೆಟ್ ಧರಿಸದ ಲೈನ್‌ಮ್ಯಾನ್‌ಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸ್ : ಠಾಣೆಯ ʻವಿದ್ಯುತ್‌ ಸಂಪರ್ಕ ಕಡಿತʼಗೊಳಿಸಿದ video viral | WATCH

ಲಕ್ನೋ: ಹೆಲ್ಮೆಟ್ ಧರಿಸದ ಲೈನ್ ಮ್ಯಾನ್ ಗೆ ಪೊಲೀಸರು ಆರು ಸಾವಿರ ರೂಪಾಯಿ ದಂಡ ವಿಧಿಸಿದ್ದ ಘಟನೆಯ ನಂತರ ಇದರಿಂದ ಆಕ್ರೋಶಗೊಂಡ ಲೈನ್ ಮ್ಯಾನ್ ಠಾಣಾ ಭವನ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇಡು ತೀರಿಸಿಕೊಂಡ ಉತ್ತರಪ್ರದೇಶದಲ್ಲಿ ಘಟನೆಯ ವರದಿಯಾಗಿದೆ. ಲೈನ್ ಮ್ಯಾನ್ ಮೊಹಮ್ಮದ್ ಮೆಹತಾಬ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. BIGG NEWS : ಬಿಜೆಪಿ ಸರ್ಕಾರ 40% ಕಮಿಷನ್ ಅನ್ನು 50% ಗೆ ಏರಿಸಿ … Continue reading ಹೆಲ್ಮೆಟ್ ಧರಿಸದ ಲೈನ್‌ಮ್ಯಾನ್‌ಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸ್ : ಠಾಣೆಯ ʻವಿದ್ಯುತ್‌ ಸಂಪರ್ಕ ಕಡಿತʼಗೊಳಿಸಿದ video viral | WATCH