ಮಾನನಷ್ಟ ಮೊಕದ್ದಮೆ ಅಪರಾಧ ಮುಕ್ತಗೊಳಿಸುವ ಸಮಯ ಬಂದಿದೆ : ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ : ಸೋಮವಾರ ಸುಪ್ರೀಂ ಕೋರ್ಟ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಮಹತ್ವದ ಹೇಳಿಕೆ ನೀಡಿತು. ದಿ ವೈರ್ ಮಾಧ್ಯಮಕ್ಕೆ ಸಂಬಂಧಿಸಿದ ಪ್ರಕರಣವನ್ನು ಪರಿಗಣಿಸಿ, ಸುಪ್ರೀಂ ಕೋರ್ಟ್ ಮಾನನಷ್ಟ ಪ್ರಕರಣಗಳನ್ನು ಕ್ರಿಮಿನಲ್ ವರ್ಗದಿಂದ ತೆಗೆದುಹಾಕುವ ಸಮಯ ಬಂದಿದೆ ಎಂದು ಹೇಳಿದೆ. ಇದಕ್ಕೂ ಮೊದಲು, 2016ರ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಕ್ರಿಮಿನಲ್ ಮಾನನಷ್ಟ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನ ಎತ್ತಿಹಿಡಿದಿತ್ತು. ಖ್ಯಾತಿಯ ಹಕ್ಕು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಜೀವಿಸುವ ಮತ್ತು ಘನತೆಯ ಮೂಲಭೂತ ಹಕ್ಕಿನೊಳಗೆ ಬರುತ್ತದೆ ಎಂದು ನ್ಯಾಯಾಲಯ … Continue reading ಮಾನನಷ್ಟ ಮೊಕದ್ದಮೆ ಅಪರಾಧ ಮುಕ್ತಗೊಳಿಸುವ ಸಮಯ ಬಂದಿದೆ : ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ