BIGG NEWS: ಮತ್ತೆ ಮುಂದುವರೆದ ಠಾಕ್ರೆ ಬಣದವರ ಪುಂಡಾಟಿಕೆ; ಕರ್ನಾಟಕ ಬಸ್ ಗೆ ಮಸಿ
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕಿಚ್ಚು ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪುಂಡರು ಪುಂಡಾಟಿಕೆ ಮುಂದುವರಿಸಿದ್ದಾರೆ. BIGG NEWS: ಅಕ್ರಮ ಸಂಬಂಧ ಹಿನ್ನೆಲೆ; ಗಂಡನನ್ನೇ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದ ಮೂವರ ಅರೆಸ್ಟ್ ಮಹಾರಾಷ್ಟ್ರದ ಭಾರಮತಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬಸ್ ಗೆ ಮಸಿ ಬಳಿದಿದ್ದಾರೆ.ಹಳಿಯಾಳ ಬಸ್ ಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ. ಭಾರಮತಿ-ಹಳಿಯಾಳ ಮಧ್ಯೆ ಸಂಚರಿಸುವ ಬಸ್ ಹಿಂಬದಿ, ಪಕ್ಕ ಹಾಗೂ ಮುಂಬದಿಗೆ ಶಿವಸೇನೆ ಪುಂಡರು ಮಸಿಯನ್ನು ಹಾಕಿ ಕಿಡಿಗೇಡಿತನವನ್ನು ಮರೆದಿದ್ದಾರೆ.ಭಾರಾಮತಿಯಿಂದ ಬೆಳಗಾವಿ … Continue reading BIGG NEWS: ಮತ್ತೆ ಮುಂದುವರೆದ ಠಾಕ್ರೆ ಬಣದವರ ಪುಂಡಾಟಿಕೆ; ಕರ್ನಾಟಕ ಬಸ್ ಗೆ ಮಸಿ
Copy and paste this URL into your WordPress site to embed
Copy and paste this code into your site to embed