ಬೆಂಗಳೂರು: ಗಂಡ ಎಂಬ ಪದವು ಐಪಿಸಿ ಸೆಕ್ಷನ್ 498ಎ( ಮದುವೆಯಾದ ಮಹಿಳೆಯ ಮೇಲಿನ ಕ್ರೌರ್ಯ ಮತ್ತು ಹಿಂಸೆ) ಅಲ್ಲಿ ಬಳಸಿರುವುದು ಕೇವಲ ಕಾನೂನು ಬದ್ಧವಾಗಿ ವಿವಾಹವಾದ ಸಂಬಂಧಕ್ಕೆ ಮಾತ್ರ ಸೀಮಿತವಾಗೋದಿಲ್ಲ. ಅದು ಲಿವ್-ಇನ್-ರಿಲೇಷನ್ ಶಿಪ್ ಗಳಿಗೂ ಅನ್ವಯಿಸಲಿದೆ ಎಂಬುದಾಗಿ ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ. ಈ ಕುರಿತಂತೆ ಅರ್ಜಿಯೊಂದರ ವಿಚಾರಣೆಯ ವೇಳೆಯಲ್ಲಿ ಈ ಅಂಶವನ್ನು ಹೈಕೋರ್ಟ್ ಉಲ್ಲೇಖಿಸಿದೆ. ಅದರಲ್ಲಿ ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಬಳಸಿರುವಂತ ಗಂಡ ಎಂಬ ಪದವು ಕೇವಲ ಕಾನೂನು ಬದ್ಧವಾಗಿ ಮಾನ್ಯವಾದಂತ ವಿವಾಹ … Continue reading BIG NEWS: ‘ಗಂಡ’ನೆಂಬುದು ಕಾನೂನುಬದ್ಧವಾದ ‘ವಿವಾಹ’ಕ್ಕಲ್ಲದೇ ‘ಲಿವ್-ಇನ್ ರಿಲೇಷನ್ಶಿಪ್’ಗಳಿಗೂ ಅನ್ವಯ: ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed