ಐತಿಹಾಸಿಕ ʼಬೇಲೂರು ದೇಗುಲʼದಲ್ಲಿ ದುಷ್ಕರ್ಮಿಗಳ ಕೃತ್ಯ: ʼಮಹಾಕಾಳಿ ವಿಗ್ರಹʼ ಧ್ವಂಸ

ಹಾಸನ: ಐತಿಹಾಸಿಕ ಬೇಲೂರು ದೇಗುಲದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ದಾಳಿ ನಡೆಸಿ ದೇಗುಲದ ಮಹಾಕಾಳಿ ವಿಗ್ರವನ್ನ ಧ್ವಂಸಗೊಳಿಸಿದ್ದಾರೆ. ಮಂಗಳವಾರ ತಡರಾತ್ರಿ ಬೇಲೂರು ತಾಲ್ಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ಐತಿಹಾಸಿಕ ಲಕ್ಷ್ಮಿ ದೇವಸ್ಥಾನಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ದೇಗುಲದ ಮಹಾಕಾಳಿ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ಆದ್ರೆ, ಇದೇ ವಿಗ್ರಹದ ಎದುರಿಗಿದ್ದ ಶಿವ ಮತ್ತು ವಿಷ್ಣು ವಿಗ್ರಹಗಳನ್ನ ಏನೂ ಮಾಡಿಲ್ಲ. ರಾತ್ರಿ ಯಾರೂ ಇಲ್ಲದ ಸಮಯ ನೋಡಿಕೊಂಡ ದುಷ್ಕರ್ಮಿಗಳು ದೇಗುಲದ ಬಾಗಿಲು ಮುರಿದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಇದು ನಿಧಿಗಾಗಿ ನಡೆಸಿರುವ … Continue reading ಐತಿಹಾಸಿಕ ʼಬೇಲೂರು ದೇಗುಲʼದಲ್ಲಿ ದುಷ್ಕರ್ಮಿಗಳ ಕೃತ್ಯ: ʼಮಹಾಕಾಳಿ ವಿಗ್ರಹʼ ಧ್ವಂಸ