ವಿದ್ಯಾರ್ಥಿಗಳು ಅತಿರೇಕದ ಹೆಜ್ಜೆಯಿಟ್ರೆ ‘ಶಿಕ್ಷಕ’ರನ್ನ ದೂಷಿಸುವಂತಿಲ್ಲ ; ಹೈಕೋರ್ಟ್

ಚೆನ್ನೈ : ಒಬ್ಬ ವಿದ್ಯಾರ್ಥಿಯು ತನ್ನ ಜೀವನವನ್ನ ಕೊನೆಗಾಣಿಸಲು ಅತಿರೇಕದ ಹೆಜ್ಜೆಯನ್ನ ಇಟ್ಟರೆ ಮತ್ತು ಅವರ ಭವಿಷ್ಯವನ್ನ ರೂಪಿಸುವಲ್ಲಿ ಪೋಷಕರು ಸಹ ಅಷ್ಟೇ ಪ್ರಮುಖ ಪಾತ್ರ ವಹಿಸಿದ್ರೆ, ಶಿಕ್ಷಕರನ್ನಷ್ಟೇ ದೂಷಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ತಮ್ಮ ಮಕ್ಕಳಿಗೆ ಮನೆಯ ಒಳಗೆ ಮತ್ತು ಹೊರಗೆ ಉತ್ತಮ ವಾತಾವರಣವನ್ನ ಸೃಷ್ಟಿಸಲು ಪೋಷಕರ ಕರ್ತವ್ಯ, ಇದು ಅತ್ಯಂತ ಮಹತ್ವದ್ದಾಗಿದೆ. ಇನ್ನು ಅವ್ರು ಯಾವುದೇ ಅಪರಾಧವನ್ನ ಮಾಡಿದ್ದಾರೆ ಅಥವಾ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ನೀತಿ ಸಂಹಿತೆಯನ್ನ ಉಲ್ಲಂಘಿಸಿದ್ದಾರೆ ಎಂದು … Continue reading ವಿದ್ಯಾರ್ಥಿಗಳು ಅತಿರೇಕದ ಹೆಜ್ಜೆಯಿಟ್ರೆ ‘ಶಿಕ್ಷಕ’ರನ್ನ ದೂಷಿಸುವಂತಿಲ್ಲ ; ಹೈಕೋರ್ಟ್