SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

ಶಿವಮೊಗ್ಗ: ಇಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಪ್ರತಿಭೆ ತನ್ಮಯಿ ಪಿ. ಅವರು ಅದ್ಭುತ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಮತ್ತು ತಮ್ಮ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯ ಯಶಸ್ಸು ಸೊರಬ ತಾಲ್ಲೂಕಿನ ಉಳವಿಯ ಪ್ರಸಿದ್ಧ ವಕೀಲರಾದ ಪ್ರಶಾಂತ್ ಹಾಗೂ ವೀಣಾ ದಂಪತಿಗಳ ಪುತ್ರಿಯಾದ ತನ್ಮಯಿ, ಸಾಗರದ ಪ್ರಗತಿ ಕಾಂಪೊಸಿಟ್ ಶಾಲೆಯಲ್ಲಿ ತಮ್ಮ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದರು. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದ ಇವರು, ಇಂದು ಹೊರಬಿದ್ದ … Continue reading SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!