BREAKING NEWS : ಮಾ.21 ರಿಂದ ಕರೆ ನೀಡಲಾಗಿದ್ದ ‘ಸಾರಿಗೆ ನೌಕರ’ರ ಮುಷ್ಕರ ವಾಪಸ್

ಬೆಂಗಳೂರು: ಮಾ.21 ರಿಂದ ಕರೆ ನೀಡಲಾಗಿದ್ದ ‘ಸಾರಿಗೆ ನೌಕರ’ರ ( Transport employee’s Bus Strike) ಮುಷ್ಕರ ವಾಪಸ್ ಪಡೆಯಲಾಗಿದೆ. ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 21ರಿಂದ ಸಾರಿಗೆ ನೌಕರರು ಮುಷ್ಕರ ನಡೆಸೋದಕ್ಕೆ ಕರೆ ನೀಡಿದ್ದರು. ಆದರೆ ಇದೀಗ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 8 ಟ್ರೇಡ್ ಯೂನಿಯನ್ ಗಳು 20 % ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದರು. 15 % ವೇತನ ಹೆಚ್ಚಳ ಮಾಡಿ ನಿನ್ನೆ … Continue reading BREAKING NEWS : ಮಾ.21 ರಿಂದ ಕರೆ ನೀಡಲಾಗಿದ್ದ ‘ಸಾರಿಗೆ ನೌಕರ’ರ ಮುಷ್ಕರ ವಾಪಸ್