ವಿವಾದಕ್ಕೆ ಕಾರಣವಾಯ್ತು ನಟಿ ವೈಷ್ಣವಿ ಮದುವೆ ಬಗ್ಗೆ ಹೇಳಿರುವ ಈ ಹೇಳಿಕೆ…!
ಬೆಂಗಳೂರು: ಸ್ಯಾಂಡಲ್ವುಡ್ ನಟಿ ವೈಷ್ಣವಿ ಅವರು ಮದುವೆ ನಿಶ್ಚಯವಾಗಿದೆ ಎನ್ನಲಾಗಿದ್ದು, ಇದರ ಫೋಟೋಗಳು ಕೂಡ ವೈರಲ್ ಆಗಿದೆ. ವೈರಲ್ ಫೋಟೋದಲ್ಲಿ ನಟಿ ವೈಷ್ಣವಿ ಹುಡುಗನ ಜೊತೆಗೆ ಅಂದವಾದ ಹಾರವನ್ನು ಹಾಕಿಕೊಂಡು ನಿಂತು ಪೋಸ್ ಕೊಡುವುದನ್ನು ಸಹ ನೋಡಬಹುದಾಗಿದೆ. ಆದರೆ ಈ ಬಗ್ಗೆ ಖಾಸಗಿ ಮಾಧ್ಯಮೊಂದರ ಜೊತೆಗೆ ನಟಿ ಹೇಳಿರುವ ನಟಿ ವೈಷ್ಣವಿ ಅದು ಎಂಗೇಜ್ಮೆಂಟ್ ಅಲ್ಲ, ನಾನು ಇನ್ನೂ ಅದನ್ನು ಒಪ್ಪಿಕೊಂಡಿಲ್ಲ, ಹುಡುಗನ ಕಡೆಯವರು ಬಂದು ನೋಡಿಕೊಂಡು ಹೋಗಿರುವು ನಿಜ,ನನಗೆ ಸಮಯಬೇಕಾಗಿದೆ ಅಂತ ಹೇಳಿದ್ದಾರೆ ಎನ್ನಲಾಗಿದೆ. ಆದರೆ … Continue reading ವಿವಾದಕ್ಕೆ ಕಾರಣವಾಯ್ತು ನಟಿ ವೈಷ್ಣವಿ ಮದುವೆ ಬಗ್ಗೆ ಹೇಳಿರುವ ಈ ಹೇಳಿಕೆ…!
Copy and paste this URL into your WordPress site to embed
Copy and paste this code into your site to embed