ರಾಜ್ಯದಲ್ಲಿ 2023ರ ವೇಳೆಗೆ ‘1 ಟ್ರಿಲಿಯನ್ ಡಾಲರ್’ ಗಾತ್ರದ ‘ಆರ್ಥಿಕತೆ’ ಬೆಳೆಸುವ ಹೆಗ್ಗುರಿ– ಸಚಿವ ಎಂ.ಬಿ ಪಾಟೀಲ
ಬೆಂಗಳೂರು: ರಾಜ್ಯವನ್ನು 2032ರ ವೇಳೆಗೆ 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯನ್ನು ಬೆಳೆಸುವ ಹೆಗ್ಗುರಿಯನ್ನು ಸರಕಾರ ಇಟ್ಟುಕೊಂಡಿದ್ದು, ಇದಕ್ಕಾಗಿ ಉದ್ಯಮ ವಲಯದಲ್ಲಿ ಅಸಾಂಪ್ರದಾಯಿಕ ಕ್ಷೇತ್ರಗಳತ್ತ ಗಮನಹರಿಸಲಾಗುತ್ತಿದೆ. ಇದರಿಂದ ಹೂಡಿಕೆಯ ಅಗಾಧ ಹರಿವಿನ ಜೊತೆಗೆ ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಹೇಳಿದ್ದಾರೆ. ಇಲ್ಲಿನ ಖಾಸಗಿ ಹೋಟೆಲಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಗ್ಲೋಬಲ್ ಬಿಝಿನೆಸ್ ಫೋರಂನ (ಜಿಬಿಎಫ್) 54ನೇ ಜಾಗತಿಕ ವ್ಯಾಪಾರ ಸಮಾವೇಶದಲ್ಲಿ ಅವರು … Continue reading ರಾಜ್ಯದಲ್ಲಿ 2023ರ ವೇಳೆಗೆ ‘1 ಟ್ರಿಲಿಯನ್ ಡಾಲರ್’ ಗಾತ್ರದ ‘ಆರ್ಥಿಕತೆ’ ಬೆಳೆಸುವ ಹೆಗ್ಗುರಿ– ಸಚಿವ ಎಂ.ಬಿ ಪಾಟೀಲ
Copy and paste this URL into your WordPress site to embed
Copy and paste this code into your site to embed