BIGG NEWS: ರಾಜ್ಯ ಸರ್ಕಾರ ಸಂಘಟನೆ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು; ಎಂ.ಬಿ ಪಾಟೀಲ್‌

ಬೆಂಗಳೂರು: ರಾಜ್ಯದ ಹಲವೆಡೆ ಎನ್‌ ಐಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಬಿ ಪಾಟೀಲ್‌ ಪ್ರತಿಕ್ರಿಯೆ ನೀಡಿದ್ದಾರೆ. BIGG NEWS: ಮೈಸೂರಿನಲ್ಲೂ NIA ದಾಳಿ: ಪಿಎಫ್ಐ ಮಾಜಿ ಅಧ್ಯಕ್ಷ ವಶಕ್ಕೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಿಲುವು ಇಂದೇ ಆಗಿರುತ್ತದೆ. ಕಾಲ ಕಾಲಕ್ಕೆ ಕಾಂಗ್ರೆಸ್‌ ನಿಲುವು ಬದಲಾಗುವುದಿಲ್ಲ. ಬಜರಂಗದಳ, ಪಿಎಫ್‌ ಐ . ಎಸ್‌ ಡಿಪಿಐ ಎಲ್ಲಾ ಯಾವುದೇ ಇರಲಿ ಎಲ್ಲಾ ಸಂಫಟನೆಗಳು ನಿಷೇಧ ಮಾಡಲಿ. ಈ ಹಿಂದೆಯೇ ನಾವು ಈ ಬಗ್ಗೆ ನಿಷೇಧ ಮಾಡುವಂತೆ ಒತಾಯಿಸಿದ್ದಿವಿ. … Continue reading BIGG NEWS: ರಾಜ್ಯ ಸರ್ಕಾರ ಸಂಘಟನೆ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು; ಎಂ.ಬಿ ಪಾಟೀಲ್‌