ಕಲಬುರ್ಗಿ: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತ್ರ, ರಾಜ್ಯಪಾಲರ ನಡೆದೆ ಸಚಿವ ಸಂಪುಟ ಅಸಮಾಧಾನಗೊಂಡಿದೆ. ಈ ಬೆನ್ನಲ್ಲೇ ರಾಜ್ಯಪಾಲರಿಗೆ ಟಕ್ಕರ್ ಎನ್ನುವಂತೆ ಕುಲಪತಿ ನೇಮಕ ನಿರ್ಧಾರವನ್ನು ತನ್ನ ಸುಪರ್ಧಿಗೆ ರಾಜ್ಯ ಸರ್ಕಾರ ಪಡೆದಿದೆ. ಮಂಗಳವಾರದಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸಿಎಂ ಆದಿಯಾಗಿ ಸಂಪುಟದ ಸಹೋದ್ಯೋಗಿಗಳು ರಾಜ್ಯಪಾಲರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. … Continue reading BIG NEWS: ‘ರಾಜ್ಯಪಾಲ’ರಿಗೆ ಟಕ್ಕರ್ ಕೊಟ್ಟ ‘ರಾಜ್ಯ ಸರ್ಕಾರ’: ‘ಕುಲಪತಿ ನೇಮಕ’ ನಿರ್ಧಾರ ತನ್ನ ಸುಪರ್ದಿಗೆ ಪಡೆದ ಸರ್ಕಾರ
Copy and paste this URL into your WordPress site to embed
Copy and paste this code into your site to embed