‘ರಾಜ್ಯ ಸರ್ಕಾರ’ದಿಂದ 4 ಬಾರಿ ಗ್ರಾಮ ಪಂಚಾಯ್ತಿ ‘ಸಾಮಾನ್ಯ ಸಭೆ’ಗೆ ಗೈರಾಗಿದ್ದ ‘ಸದಸ್ಯೆ ಅನರ್ಹ’ಗೊಳಿಸಿ ಆದೇಶ
ಕೊಡಗು: ಜಿಲ್ಲೆಯ ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ. ಪೊನ್ನಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯೆ ಪಿ.ಆರ್ ಮಂಜುಳಾ ಅವರು ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾಗಿದ್ದಾರೆ. 43ಎ ಅನ್ವಯ ಮತ್ತು ಅಧಿನಿಯಮ 12ಎಲ್ ಅನ್ವಯ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶಿಸಲಾಗಿದೆ. ಅಂದಹಾಗೇ ಪಿ.ಆರ್ … Continue reading ‘ರಾಜ್ಯ ಸರ್ಕಾರ’ದಿಂದ 4 ಬಾರಿ ಗ್ರಾಮ ಪಂಚಾಯ್ತಿ ‘ಸಾಮಾನ್ಯ ಸಭೆ’ಗೆ ಗೈರಾಗಿದ್ದ ‘ಸದಸ್ಯೆ ಅನರ್ಹ’ಗೊಳಿಸಿ ಆದೇಶ
Copy and paste this URL into your WordPress site to embed
Copy and paste this code into your site to embed